ಕುವೆಂಪುನಗರ ಮತ್ತು ಹೌಸಿಂಗ್ ಬೋರ್ಡ್ ಕಾಲನಿಯಲ್ಲಿ ಮಾರ್ಗ ಸೂಚಿ ಕೊರತೆಯಿಂದ ಜನರು ತೊಂದರೆ ಅನುಭವಿಸುವಂತಾಗಿದೆ.
ಹತ್ತು ವರ್ಷಗಳ ಹಿಂದೆ ಹೌಸಿಂಗ್ ಬೋರ್ಡ್‌ನವರು ಅಡ್ಡರಸ್ತೆ ಮತ್ತು ಮುಖ್ಯ ರಸ್ತೆಗಳನ್ನು ಹೆಸರಿಸಿ ಮಾರ್ಗಸೂಚಿ ಹಾಕಿದ್ದರು. ಅದೀಗ ಸಂಪೂರ್ಣ ಹಾಳಾಗಿವೆ. ಸುಸ್ಥಿತಿಯಲ್ಲಿರುವ ನಾಮಫಲಕಗಳಲ್ಲಿ ಸೂಚನಾ ಮಾಹಿತಿ ಅಳಿಸಿಹೋಗಿದೆ.
ಸೋಮವಾರ, ಜುಲೈ 11, 2011
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ